Close Menu
News of KannadaNews of Kannada
  • Home
  • Quotes
    • Vachanagalu
  • Agriculture
  • Health
  • Mantragalu
  • Wishes
  • FAQs
  • KannadaMasti
News of KannadaNews of Kannada
  • Home
  • Quotes
    • Vachanagalu
  • Agriculture
  • Health
  • Mantragalu
  • Wishes
  • FAQs
  • KannadaMasti
News of KannadaNews of Kannada
Home»Hadugalu»Mungaru Maleye Lyrics – ಮುಂಗಾರು ಮಳೆಯೇ ಹಾಡಿನ ಲಿರಿಕ್ಸ್
Mungaru Maleye Lyrics

Mungaru Maleye Lyrics – ಮುಂಗಾರು ಮಳೆಯೇ ಹಾಡಿನ ಲಿರಿಕ್ಸ್

By ScoopkeedaOctober 21, 2022 Hadugalu

Mungaru Maleye Lyrics in Kannada: ಈ ಮುಂಗಾರು ಮಳೆ ಚಿತ್ರದ ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಈ ಹಾಡಿಗೆ ಮನೋ ಮೂರ್ತಿರವರು ಸಂಗೀತ ನೀಡಿದ್ದು.. ಮುಂಗಾರು ಮಳೆಯೇ ಹಾಡನ್ನು ಸೋನು ನಿಗಮರವರು ಹಾಡಿದ್ದಾರೆ. 2006ರಲ್ಲಿ ತೆರೆಕಂಡ ಈ ಹಾಡನ್ನು ಇಂದಿಗೂ ಕೋಟ್ಯಂತರ ಜನ ಕೇಳಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಹಾಡು ಮೊದಲು ಬಿಡುಗಡೆಯಾದಾಗ ಜನರಿಂದ ಕರ್ನಾಟಕದ ರಾಜ್ಯಗೀತೆ ಎಂದು ಘೋಷಿಸಲಾಗಿತ್ತು.

Contents

Mungaru Maleye Lyrics in Kannada

Mungaru Maleye Lyrics

ಮುಂಗಾರು ಮಳೆಯೇ….ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ….ಧರೆಯ ಕೊರಳ ಪ್ರೇಮದ ಮಾಲೆ….
ಸುರಿವ ಒಲುಮೆಯ ಜಡಿ ಮಳೆಗೆ….ಪ್ರೀತಿ ಮೂಡಿದೆ

ಯಾವ ಚಿಪ್ಪಿನಲ್ಲಿ….ಯಾವ ಹನಿಯು ಮುತ್ತಾಗುವುದೊ….
ಒಲವು ಎಲ್ಲಿ ಕುಡಿ ಒಡೆಯುವುದೊ….ತಿಳಿಯದಾಗಿದೆ

ಮುಂಗಾರು ಮಳೆಯೇ….ಏನು ನಿನ್ನ ಹನಿಗಳ ಲೀಲೆ….

ಭುವಿ ಕೆನ್ನೆ ತುಂಬ….ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ….ಅವಳು ಬಂದ ಹೆಜ್ಜೆಯ ಗುರುತು….
ಹೆಜ್ಜೆ ಗೆಜ್ಜೆಯ ಸವಿ ಸದ್ದು….ಪ್ರೇಮನಾದವೊ

ಎಳೆ ಮುಗಿಲಿನಲ್ಲಿ….ರಂಗು ಚೆಲ್ಲಿ ನಿಂತಳು ಅವಳು….
ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ….

ಮುಂಗಾರು ಮಳೆಯೇ….ಏನು ನಿನ್ನ ಹನಿಗಳ ಲೀಲೆ….

ಯಾವ ಹನಿಗಳಿಂದ….ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ….ಯಾರ ಮನವು ಹಸಿಯಾಗುವುದೊ….
ಯಾರ ಉಸಿರಲ್ಯಾರ ಹೆಸರೊ….ಯಾರು ಬರೆದರೊ….

ಯಾವ ಪ್ರೀತಿ ಹೂವು….ಯಾರ ಹೃದಯದಲ್ಲರಳುವುದೊ….
ಯಾರ ಪ್ರೇಮ ಪೂಜೆಗೆ ಮುಡಿಪೊ….ಯಾರು ಬಲ್ಲರು….

ಮುಂಗಾರು ಮಳೆಯೇ….ಏನು ನಿನ್ನ ಹನಿಗಳ ಲೀಲೆ….

ಒಲವ ಚೆಂದಮಾಮ….ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ….ಹೃದಯ ಹೊರಟಿದೆ ಮೆರವಣಿಗೆ….
ಅವಳ ಪ್ರೇಮದೂರಿನ ಕಡೆಗೆ….ಪ್ರೀತಿ ಪಯಣವೊ….

ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು….
ಧನ್ಯನಾದೆ ಪಡೆದುಕೊಂಡು….ಹೊಸ ಜನ್ಮವೋ….

ಮುಂಗಾರು ಮಳೆಯೇ….ಏನು ನಿನ್ನ ಹನಿಗಳ ಲೀಲೆ….

Mungaru Maleye Lyrics in English

Mungaru Maleye..Yenu ninna Hanigala Leele
Ninna Mugila Saale.. Dhareya Korala Premada Maale
Suriva Olume Aajadi Malege.. Preeti Moodide..

Yaava Chippinalli.. Yaava Haniyu Muttaguvudo
Olavu Yelli Kudiyoduvudo.. Tiliyadagide

Mungaru Maleye..Yenu Ninna Hanigala Leele

Bhuvi Kenne Tumba.. Mugilu Surida Muttina Gurutu
Nanna Yedeya Tumba.. Avalu Banda Heggeya Gurutu
Hegge Gegge Aa Savi Saddu.. Premanadavoo

Yede Mugilinalli.. Rangu challi Nintalu Avalu
Baredu Hesaru Kamanabillu.. Yenu Modeyoo

Mungaru Maleye..Yenu Ninna Hanigala Leele

Yava Hanigalinda.. Yava Nelavu Hasiraguvudo
Yaara Sparshadindaa.. Yara Manavu Hasivaguvudo..
Yara Usirali Yara Hesaro Yaru Baredaro
Yava Preeti Huvu.. Yara Hrudayadalli Ararluvudo
Yaara Prema Poojege Mudipo.. Yaru Balloro

Mungaru Maleye..Yenu ninna Hanigala Leele

Olava Chandamama Naguta Banda Manadangalake
Preeti Belakinalli.. Hrudaya Horatide Meravanige
Avala Prema Doorinakadege.. Preeti Payanavoo
Pranaya Doorinalli.. Kaledu Hogo Sukava Indu
Dhanyanaade Padedukondu Hosa Janmavoo

Mungaru Maleye..Yenu ninna Hanigala Leele

ನಾವು ಮುಂಗಾರು ಮಳೆ ಚಿತ್ರದ ಬಗ್ಗೆ ಮಾತನಾಡುವುದಾದರೆ, ಇದು 2007 ಸಾಲಿನ ಕನ್ನಡ ಚಿತ್ರರಂಗದ ಅತಿದೊಡ್ಡ ಹಿಟ್ ಚಿತ್ರವಾಯಿತು, ಇದು ಸುಮಾರು 75 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಗೋಲ್ಡನ್ ಸ್ಟಾರ್ ಗಣೇಶ್, ಸಂಜನಾ ಗಾಂಧಿ, ಅನಂತನಾಗ್, ಜೈ ಜಗದೀಶ್, ಪದ್ಮಜಾರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಮುಂತಾದ ದೊಡ್ಡ ನಟರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳೂ ಬಂದಿವೆ.

Also Read: 

  • Lingashtakam Lyrics in Kannada ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
  • ಏಕ್ಲಾ ಚಲೋ ರೇ Ekla Cholo Re Lyrics in Kannada
  • Sukh Karta Dukh Harta Aarti Lyrics in Kannada – ಸುಖ ಕರ್ತಾ ದುಃಖ ಹರ್ತಾ
Mungaru Male Mungaru Maleye
Share. Facebook Twitter Email WhatsApp

Related Posts

Varaha Roopam Daiva Varishtam Lyrics in Kannada – ವರಾಹ ರೂಪಂ

Ivanu Geleyanalla Song Lyrics ಇವನು ಗೆಳೆಯನಲ್ಲ – Mungaru Male

Onde Ondu Sari Lyrics ಒಂದೇ ಒಂದು ಸಾರಿ ಲಿರಿಕ್ಸ್ – Mungaru Male

Add A Comment
Leave A Reply Cancel Reply

You must be logged in to post a comment.

Latest Posts

Easy Steps to Download the Winmatch App on Your Device

September 16, 2025

Why Hiring a Removals Company in Manchester is Essential for a Stress-Free Move

August 2, 2025

How to Choose the Right Green Moving Company for Your Needs

August 2, 2025

Blackjack The Game of 21 

July 5, 2025

Introduction to Fogging London’s Cleaning

July 1, 2025

Natural vs. Prescription Ear Drops for Cat Ear Infection: Which Option Is Right?

June 24, 2025

Key Services to Include When Planning Your Home Renovation Project

June 19, 2025

5 Signs Your Classroom Is Ready for a Digital Board

May 22, 2025
News of Kannada
X (Twitter) Pinterest RSS
  • About Us
  • Contact Us
  • Disclaimer
  • Terms And Conditions
  • Privacy Policy
  • Sitemap
© 2026 NewsofKannada.in

Type above and press Enter to search. Press Esc to cancel.