Onde Ondu Sari Lyrics in Kannada: ಶಾಲೆಯ ಕಾರ್ಯಕ್ರಮಗಳಲ್ಲಿ ಪ್ರತಿ ಬಾರಿಯೂ ಒಂದೇ ಒಂದು ಸಾರಿ ಹಾಡು ಕೇಳುತ್ತಿದ್ದ ದಿನ ನನಗೆ ಇನ್ನೂ ನೆನಪಿದೆ. ಮುಂಗಾರು ಮಳೆ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು, ಅದರಲ್ಲಿ ಮೊದಲು ಬರುವ ಈ ಹಾಡು ಆ ಕಾಲದಲ್ಲಿ ಜನರನ್ನು ಹುಚ್ಚೆಬ್ಬಿಸುತ್ತಿತ್ತು ಮತ್ತು ಇಂದಿಗೂ ಈ ಹಾಡನ್ನು ಅನೇಕರು ಇಷ್ಟಪಡುತ್ತಾರೆ.

ಕವಿರಾಜ್ ಅವರು ಒಂದೇ ಒಂದು ಸಾರಿ ಹಾಡಿನ ಸಾಹಿತ್ಯವನ್ನು ಬರೆದಿದ್ದಾರೆ. ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲಾ ಮತ್ತು ಪ್ರಿಯ ಹಿಮೇಶ್ ಅವರು ಈ ಹಾಡನ್ನು ಹಾಡಿದ್ದಾರೆ. ನಿಮಗೆ ಗೊತ್ತಿಲ್ಲದಿದ್ದರೆ, ಈ ಹಾಡು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್‌ಬಸ್ಟರ್ ಚಿತ್ರವಾಗಿದ್ದ ಸೂಪರ್‌ಹಿಟ್ ಚಲನಚಿತ್ರ ಮುಂಗಾರು ಮಳೆಯಿಂದ ಬಂದಿದೆ.

Contents

Onde Ondu Sari Lyrics in Kannada

Onde Ondu Sari Lyrics

ಒಂದೇ ಒಂದು ಸಾರಿ ಕಣ್ಮುಂದೆ ಬಾರೆ
ಒಂದೇ ಒಂದು ಸಾರೀ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ ಒಳ್ಳ ನೀನು
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

ಒಂದೇ ಕ್ಷಣ ಎದುರಿದ್ದು
ಒಂದೇ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿಂಗರಿಸಿದೆ
ನನ್ನ ಮೈಮನಸನು ನೀ ಆವರಿಸಿದೆ

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ ಒಳ್ಳ ನೀನು
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

ನಿನ್ನ ನಗು ನೋಡಿದಾಗ
ಹಗಲ್ಲಲು ಸಹ ತಿಳಿ ಬೆಳದಿಂಗಳು
ಸುರಿದಂತಾಇತು ಸವಿದಂತಾಇತು

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ ಒಳ್ಳ ನೀನು
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

Onde Ondu Sari Lyrics in English

Onde ondu saari kanmunde bare…
Onde ondu saari kanmunde bare
Kanna thumba ninnanu na thumbi kondiyenu
Nininda nannanu na kandu kondenu
Ne yaru kaane’nu nannola neenu?

Onde ondu sari kanmunde baareee……
Ah ah…..

Onde kshana eduriddu!
Na na na na na na na na naaa
Ahh Onde kshana eduriddu, nanna e bhalanu ne singariside, nanna mai manassanu ne avariside!

Na na na na na na na na na naa

Onde ondu saari kanmunde bare
Onde ondu saari kanmunde bare
Kanna thumba ninnanu na thumbi kondiyenu
Nininda nannanu na kandu kondenu
Ne yaru kaane’nu nannola neenu?

Onde ondu sari kanmunde baare hey hey heyyyyyy….
Na na na…..
Ninna nagu nodidaga….
Na na na na na na na na na na naaa
Ahhh ninna nagu nodi’daga, hagalallu saha thili beladingalu suri danth’ayithu savi danth’ayithu

Na na na na na na na na naa

Onde ondu saari kanmunde bare
Onde ondu saari kanmunde bare
Kanna thumba ninnanu na thumbi kondiyenu
Nininda nannanu na kandu kondenu
Ne yaru kaane’nu nannola neenu?
Onde ondu sari kanmunde baareeeee……

ಇತರ ಹಾಡುಗಳಂತೆ ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಈ ಹಾಡಿಗೆ ಮನು ಮೂರ್ತಿಯವರು ಸಂಗೀತವನ್ನು ನೀಡಿದ್ದಾರೆ. ಮುಂಗಾರು ಮಳೆ ಚಲನಚಿತ್ರವನ್ನು ಯೋಗರಾಜ್ ಭಟ್ಟರು ನಿರ್ದೇಶನ ಮಾಡಿದ್ದು, ಕೃಷ್ಣಪ್ಪ ಅವರು ಈ ಚಲನಚಿತ್ರವನ್ನು ನಿರ್ಮಿಸಿದ್ದಾರೆ. 2006ರಿಂದ ಕನ್ನಡ ಭಾಷೆಯ ಹಲವಾರು ಹಾಡುಗಳು ಬಂದಿವೆ ಆದರೆ ಇಂಥ ಹಾಡು ಬರಲು ಇನ್ಮುಂದೆ ಸಾಧ್ಯವಿಲ್ಲ. ಈ ಹಾಡಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ಇದರ ಬಗ್ಗೆ ನಮಗೆ ಕಮೆಂಟ್ ಬಾಕ್ಸಿಗೆ ತಿಳಿಸಬೇಕು ಎಂದು ನನ್ನ ವಿನಂತಿ.

Also Read:

 

Share.

Leave A Reply

close