Krishna Quotes in Kannada: ಭಗವಾನ್ ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ಎಂಟನೇ ಅವತಾರ. ವಿಠ್ಠಲ್, ಕೃಷ್ಣ, ಕನ್ಹಾ, ಶ್ಯಾಮ್, ಕನ್ಹಯ್ಯಾ, ಕೇಶವ್, ಗೋಪಾಲ್, ವಾಸುದೇವ್, ದ್ವಾರಕಾಧೀಶ್, ದ್ವಾರಕೇಶ್ ಇವುಗಳು ಶ್ರೀ ಕೃಷ್ಣನ ಇತರ ಕೆಲವು ಹೆಸರುಗಳಾಗಿವೆ. ಮೊದಲನೆಯದಾಗಿ, ನೀವು ಶ್ರೀಕೃಷ್ಣನ ಬಗ್ಗೆ ಶ್ರೀಮದ್ ಭಗವತ್ ಗೀತೆಯಲ್ಲಿ ಕೇಳಿರಬೇಕು, ಅಲ್ಲಿ ಶ್ರೀಕೃಷ್ಣ ಜೀ ಅರ್ಜುನನಿಗೆ ಜೀವನದ ಪ್ರಮುಖ ಜ್ಞಾನವನ್ನು ನೀಡಿದರು.

Krishna Quotes in Kannada - ಶ್ರೀ ಕೃಷ್ಣನ ನುಡಿಮುತ್ತುಗಳು

ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದ ವಿಷಯಗಳಿಂದಾಗಿ ಇಂದಿಗೂ ಅನೇಕ ಜನರ ಜೀವನ ಬದಲಾಗುತ್ತಿದೆ. ನೀವು ನಿಮ್ಮ ಜೀವನವನ್ನು ಬದಲಾಯಿಸಲು ಮತ್ತು ಕತ್ತಲೆಯಿಂದ ಸತ್ಯದ ಕಡೆ ಬರಲು ಬಯಸಿದರೆ ಮತ್ತು ನಿಮ್ಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಬಯಸಿದರೆ, ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಏಕೆಂದರೆ ಈ ಲೇಖನದಲ್ಲಿ ನಾವು ನಿಮಗೆ ಶ್ರೀ ಕೃಷ್ಣನ ನುಡಿಮುತ್ತುಗಳ ಪಟ್ಟಿಯನ್ನು ನೀಡಲಿದ್ದೇವೆ.

ಶ್ರೀ ಕೃಷ್ಣನ ಕುರಿತು ಮಾತನಾಡುತ್ತಾ, ಶ್ರೀ ಕೃಷ್ಣ ವಸುದೇವ್ ಮತ್ತು ದೇವಕಿಯ ಎಂಟನೇ ಮಗು. ದೇವಕಿಯ ಸಹೋದರ ಕಂಸನಿಗೆ ಕೃಷ್ಣ ತನ್ನ ಸಾವಿಗೆ ಕಾರಣನಾಗುತ್ತಾನೆ ಎಂದು ತಿಳಿದಿತ್ತು. ಈ ಕಾರಣದಿಂದಾಗಿ, ಕಂಸನು ಯಾವಾಗಲೂ ಕೃಷ್ಣನನ್ನು ಹುಟ್ಟುವ ಮೊದಲು ಕೊಲ್ಲಲು ಬಯಸಿದನು, ಆದರೆ ಅದು ಸಾಧ್ಯವಾಗಲಿಲ್ಲ. ಮೈಯಾ ಯಶೋದಾ ಮತ್ತು ನಂದ್ ಲಾಲ್ ರವರು ಶ್ರೀ ಕೃಷ್ಣನನ್ನು ಬಾಲ್ಯದಿಂದ ಪೋಷಿಸಿ ಬೆಳೆದರು ಮತ್ತು ನಂತರ ಶ್ರೀ ಕೃಷ್ಣ ರಾಕ್ಷಸ ರಾಜ ಕಂಸನನ್ನು ಕೊಂದರು.

Krishna Quotes in Kannada – ಶ್ರೀ ಕೃಷ್ಣನ ನುಡಿಮುತ್ತುಗಳು

1. ಸ್ವರ್ಗದಲ್ಲಿ ಎಲ್ಲವೂ ಇದೆ ಆದರೆ ಸಾವಿಲ್ಲ, ಭಗವದ್ಗೀತೆಯಲ್ಲಿ ಎಲ್ಲವೂ ಇದೆ ಆದರೆ ಸುಳ್ಳಿಲ್ಲ, ಜಗತ್ತಿನಲ್ಲಿ ಎಲ್ಲವೂ ಇದೆ ನೆಮ್ಮದಿ ಇಲ್ಲ, ಇವತ್ತಿನ ಎಲ್ಲಾ ಮಾನವರಲ್ಲಿ ಎಲ್ಲವೂ ಇದೆ ಆದರೆ ಶಾಂತಿ ಇಲ್ಲ…ಜೈ ಶ್ರೀ ಕೃಷ್ಣKrishna Quotes in Kannada

 

2. ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನನಗೆ ಸಿಕ್ಕೆ ತಿರುತ್ತದೆ, ಯಾವುದು ನಿನ್ನದಲ್ಲವೋ ಅದು ನೀ ಎಷ್ಟೇ ಪ್ರಯತ್ನಿಸಿದರೂ ಸಿಗಲಾರದು, ಚಿಂತೆ ಬಿಡು ಜೀವನದಲ್ಲಿ ಬರುವುದೆಲ್ಲವ ಬಂದಂತೆ ಸ್ವೀಕರಿಸಿ.Krishna Quotes in Kannada

 

3. ಮನಸ್ಸಿಟ್ಟು ಕಲಿತ ಅಕ್ಷರ, ಮೈಬಗ್ಗಿಸಿ ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪಾದನೆ, ಇಷ್ಟದಿಂದ ಮಾಡುವ ದೈವಭಕ್ತಿ, ಯಾರನ್ನು ಯಾವತ್ತೂ ಕೈ ಬಿಡುವುದಿಲ್ಲ.Krishna Quotes in Kannada

 

4. ಮನಸ್ಸಿಗೆ ಮದವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕಂತೆ, ಏಕೆಂದರೆ ಅಲ್ಲಿ ನಾನು, ನನ್ನಿಂದಲೇ ಎಂದು ಹೇಳಿದ ಎಷ್ಟು ಜನ ಮಣ್ಣಾಗಿರುವರು ಕಾಣಿ ಸಿಗುತ್ತಾರೆ.Krishna Quotes in Kannada

 

5. ನಿನ್ನ ತಪ್ಪು ಇಲ್ಲದೆ ಯಾರು ನಿನ್ನನ್ನು ನಿಂದಿಸಿದರೆ ಪ್ರತೀಕಾರ ತೀರಿಸಲು ನಿನ್ನ ಕೈಯಲ್ಲಿ ಆಗದಿದ್ದರೂ ಕಾಲ ಅವರನ್ನು ತಪ್ಪದೇ ಶಿಕ್ಷಿಸುತ್ತದೆ, ಏಕೆಂದರೆ ಅವರು ಮಾಡಿದ ಕರ್ಮಗಳಿಗೆ ಅವರೇ ಶಿಕ್ಷೆ ಅನುಭವಿಸಬೇಕು.Krishna Quotes in Kannada

 

6. ತನ್ನ ಮನಸ್ಸನ್ನು ಗೆದ್ದವನಿಗೆ ಮನಸ್ಸು ಅತ್ಯುತ್ತಮ ಸ್ನೇಹಿ, ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ ಮನಸ್ಸೇ ಅತ್ಯಂತ ದೊಡ್ಡ ಶತ್ರು.Krishna Quotes in Kannada

 

7. ನಿಮ್ಮ ಕೆಲಸವನ್ನು ನೀವು ನಿಷ್ಠೆ, ಪ್ರಾಮಾಣಿಕವಾಗಿ ಮಾಡಿ ಅದರಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬೇಡಿ.Krishna Quotes in Kannada

 

8. ಸತ್ಯದ ದಾರಿಯಲ್ಲಿ ಹೋಗು, ನೀನು ನಡೆಯುವಾಗ ಪಾತಾಳಕ್ಕೆ ಬಿದ್ದು ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ.Krishna Quotes in Kannada

 

9. ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ, ವಿನಯವನ್ನು ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ.Krishna Quotes in Kannada

 

10. ನೀವು ನೀವಾಗೇ ಇರಿ, ನಿಮ್ಮನ್ನು ನಿಜವಾಗಿ ಇಷ್ಟಪಡುವವರು ನೀವು ಹೇಗಿದ್ದರೂ ನಿಮ್ಮನ್ನು ಇಷ್ಟಪಡುತ್ತಾರೆ.Krishna Quotes in Kannada

 

11. ಅಧರ್ಮದಿಂದ ಶತ್ರು ಹಲವು ಬಾರಿ ಗೆಲ್ಲಬಹುದು, ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ, ನಿರ್ಣಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.Krishna Quotes in Kannada

 

12. ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನ ಎಂಬುದು ಅಧಿಕವಾದರೆ ಹಣೆಬರಹವೂ ಕೂಡ ಶಿರಬಾಗುತ್ತದೆ, ಇದು ನಿಶ್ಚಿತ.Krishna Quotes in Kannada

 

13. ದೇವರು ತಡ ಮಾಡಿದರು ನ್ಯಾಯ ಮಾಡುತ್ತಾನೆ, ಆದರೆ ಅನ್ಯಾಯ ಮಾಡುವುದಿಲ್ಲ, ತಡ ಆಗುವುದರ ಹಿಂದೆ “ಅದ್ಭುತಗಳು” ನಡೆಯುತ್ತವೆ, ಕಾದು ನೋಡಬೇಕು ಅಷ್ಟೇ.Krishna Quotes in Kannada

 

14. ತಪ್ಪು ಮಾಡುವಾಗ ಮನುಷ್ಯನಿಗೆ ಅರಿವಿರುವುದಿಲ್ಲ, ಆದ್ರೆ ಮೋಸ ಮಾಡುವಾಗ ಅರಿವಿರುತ್ತದೆ, ಹಾಗಾಗಿ ತಪ್ಪನ್ನು ಕ್ಷಮಿಸಬಹುದು.Krishna Quotes in Kannada

 

15. ಮೀರಾ ಬಯಸಿದ್ದು ಕೃಷ್ಣನ, ಕೃಷ್ಣ ಬಯಸಿದ್ದು ರಾಧೆನಾ, ಆದರೆ ಕೃಷ್ಣ ಸಿಕ್ಕಿದ್ದು ರುಕ್ಮಿಣಿಗೆ, ಆ ದೇವರಿಗೆ ತನ್ನ ಪ್ರೀತಿ ಸಿಗಲಿಲ್ಲ, ಇನ್ನು ನಮ್ಮದು ಯಾವ ಲೆಕ್ಕ.Krishna Quotes in Kannada

 

16. ಸಿಗುತ್ತಾರೆ ಎಂದು ಇಷ್ಟಪಡುವುದು ನಂಬಿಕೆ, ಸಿಗಲ್ಲ ಅಂತ ಗೊತ್ತಿದ್ರೂ ಇಷ್ಟಪಡುವುದು ನಿಜವಾದ ಪ್ರೀತಿ.Krishna Quotes in Kannada

 

17. ಅಮಲೇರಿಸುವ ಕಾಮಕ್ಕೆ ಒಂದೆರಡು ನಿಮಿಷ ಸಾಕು, ಆರಾಧಿಸೋ ನಿಷ್ಕಾಮ ಪ್ರೇಮಕ್ಕೆ ಜನ್ಮಗಳೇ ಬೇಕು.Krishna Quotes in Kannada

 

18. ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು, ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ.Krishna Quotes in Kannada

 

19. ಎಲ್ಲರ ಜೊತೆಯಲ್ಲಿ ಇರು, ಎಲ್ಲರಂತೆ ನಗುತ್ತಾ ಇರು, ಅಷ್ಟು ಬಿಟ್ಟರೆ ಎಲ್ಲರೂ ನಮ್ಮವರೆಂದು ಹೆಮ್ಮೆ ಪಡಬೇಡ, ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ ವಿಷಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ.Krishna Quotes in Kannada

 

20. ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ವಿಫಲವಾದರೆ ತಂತ್ರವನ್ನು ಬದಲಿಸಿ, ಗುರಿಯನ್ನಲ್ಲ.Krishna Quotes in Kannada

 

21.  ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ, ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು, ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ಫಲ ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ.Krishna Quotes in Kannada

 

22. ಜೀವನದಲ್ಲಿ ಆಸೆ-ದುರಾಸೆಗಳನ್ನು ಕಡಿಮೆ ಮಾಡುವುದೇ ಸಂತೋಷದ ಕಲಿಕೈ.Krishna Quotes in Kannada

 

23. ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ, ಅದುವೇ ಕಾಮ, ಕೋಪ ಮತ್ತು ದುರಾಸೆ.Krishna Quotes in Kannada

 

24. ಬುದ್ಧಿಯಲ್ಲಿ ಸ್ಥಿರತೆ ಇದ್ದರೆ ಸುಖ ಬಂದಾಗ ಹಿಗ್ಗಲ್ಲ, ದುಃಖಕ್ಕೆ ಕುಗ್ಗೋದಿಲ್ಲ, ಏಕೆಂದರೆ ಇವೆರಡೂ ಕ್ಷಣಿಕವೆಂದು ಅವರಿಗೆ ತಿಳಿದಿದೆ.Krishna Quotes in Kannada

 

25. ನೀವು ಅನಗತ್ಯವಾಗಿ ಚಿಂತಿಸುತ್ತಿರಿ? ಯಾರಿಗಾಗಿಯೋ ಏಕೆ ಹೆದರುತ್ತೀರಿ? ಯಾರು ನಿಮ್ಮನ್ನು ಕೊಲ್ಲಲು ಸಾಧ್ಯ? ಅಂತಿಮವಾಗಿ ಆತ್ಮವು ಹುಟ್ಟುತ್ತದೆ ಅಥವಾ ಸಾಯುತ್ತದೆ ಅಷ್ಟೇ ಅಲ್ಲವೇ.Krishna Quotes in Kannada

 

26. ಇಂದ್ರಿಯಗಳು ಮೋಹ, ದ್ವೇಷಗಳತ್ತ ನಮ್ಮನ್ನು ಪ್ರಚೋದಿಸಬಹುದು, ಈ ವ್ಯಾಮೋಹ ದ್ವೇಷದಿಂದ ನಮ್ಮೆಲ್ಲ ಯೋಚನೆಗಳು ಒಂದೇ ವ್ಯಕ್ತಿಯ ಸುತ್ತಲಿರುತ್ತವೆ, ನಮ್ಮ ಬೆಳವಣಿಗೆಗೆ ಇದು ಮಾರಕ.Krishna Quotes in Kannada

 

27. ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು, ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ.Krishna Quotes in Kannada

 

28. ಸಂತೋಷ ಎಂಬುದು ನಮ್ಮದೇ ಮನಸ್ಥಿತಿ ಆಗಿದೆ, ಅದು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.Krishna Quotes in Kannada

 

29. ಬದಲಾವಣೆಗಳಿಗೆ ಹೆದರಬೇಡಿ, ಬದಲಾವಣೆ ನಿಸರ್ಗದ ನಿಯಮವಾಗಿದೆ ನೀವು ಬದಲಾವಣೆಗಳಿಗೆ ಸದಾಕಾಲ ಸಿದ್ದರಾಗಿರಬೇಕು, ನೀವು ನಿಮ್ಮ ಕರ್ಮಗಳ ಅನುಸಾರವಾಗಿ ಮುಂದೆ ನೀವು ಶ್ರೀಮಂತರಾಗಬಹುದು ಅಥವಾ ಭಿಕ್ಷುಕರಾಗಬಹುದು.Krishna Quotes in Kannada

 

30. ಜೀವನದಲ್ಲಿ ಯಾರಿಗೆ ಯಾವುದೇ ಲಗತ್ತುಗಳು ಇಲ್ಲವೋ ಅವರು ನಿಜವಾಗಿಯೂ ಇತರರನ್ನು ಪ್ರೀತಿಸಬಹುದು, ಏಕೆಂದರೆ ಅವರ ಪ್ರೀತಿ ಶುದ್ಧ ಮತ್ತು ದೈವಿಕವಾಗಿರುತ್ತದೆ.Krishna Quotes in Kannada

ಬಾಲ್ಯದಿಂದಲೂ, ಶ್ರೀ ಕೃಷ್ಣರಲ್ಲಿ ಅದ್ಭುತ ಶಕ್ತಿಗಳಿದ್ದವು, ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿತ್ತು. ಬಹುಶಃ ಶ್ರೀಕೃಷ್ಣನ ತಾಯಿ ಯಶೋದೆಗೆ ಈ ವಿಷಯ ತಿಳಿದಿತ್ತು. ಶ್ರೀ ಕೃಷ್ಣನು ಮಗುವಾಗಿದ್ದಾಗ, ಕಂಸನು ಅವನನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳುಹಿಸಿದನು ಮತ್ತು ಶ್ರೀ ಕೃಷ್ಣನು ತನ್ನ ಬಾಲ್ಯದಲ್ಲಿ ಅನೇಕ ರಾಕ್ಷಸರನ್ನು ಕೊಂದರು.

ಈ ಲೇಖನದಲ್ಲಿ ಶ್ರೀ ಕೃಷ್ಣನ ಬಗ್ಗೆ ನಿಮಗೆ ಎಲ್ಲಾ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಆದರೆ Krishna Quotes in Kannada ನೀವು ಇಷ್ಟಪಟ್ಟಿರಬೇಕು ಮತ್ತು ಅದನ್ನು ನಿಮ್ಮ ಆತ್ಮೀಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ ಎಂದು ನಾವು ಭಾವಿಸುತ್ತೇವೆ.

ಇದನ್ನು ಸಹ ಓದಿ:

ಧನ್ಯವಾದಗಳು…

 

Share.

3 Comments

Leave A Reply

close