Good Night Quotes in Kannada: ರಾತ್ರಿ ವಾಟ್ಸಾಪ್‌ನಲ್ಲಿ ಚಾಟ್ ಮಾಡಿದ ನಂತರ ನಿಮ್ಮನ್ನು ಪ್ರೀತಿಸುವವರು ಖಂಡಿತವಾಗಿಯೂ ನಿಮಗೆ ಶುಭ ರಾತ್ರಿ ಹೇಳುವುದನ್ನು ನೀವು ನೋಡಿರಬೇಕು. ಹೆಚ್ಚಾಗಿ ನಿಮ್ಮ ಗೆಳತಿ/ಗೆಳೆಯ ಪ್ರೇಮಿ ನಿಮಗೆ ಶುಭ ರಾತ್ರಿ ಸಂದೇಶಗಳನ್ನು ಕಳುಹಿಸುತ್ತಾರೆ. ನೀವು ರಾತ್ರಿಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ Good Night Quotes in Kannada ಕಳುಹಿಸಲು ಬಯಸಿದರೆ, ನೀವು ಸರಿಯಾದ ಸ್ಥಳದಲ್ಲಿ ತಲುಪಿದ್ದೀರಿ. ಏಕೆಂದರೆ ಈ ಲೇಖನದಲ್ಲಿ ನಾವು 30 ಗುಡ್ ನೈಟ್ ಉಲ್ಲೇಖಗಳ ಪಟ್ಟಿಯನ್ನು ನೀಡಲಿದ್ದೇವೆ.

Good Night Quotes in Kannada - ಶುಭ ರಾತ್ರಿ  ಸಂದೇಶಗಳು

ನೀವು ಬಯಸಿದರೆ, ನೀವು ಕೆಳಗೆ ನೀಡಲಾದ ಉಲ್ಲೇಖಗಳನ್ನು ಕಾಪಿ ಮಾಡಬಹುದು ಮತ್ತು ಅದನ್ನು ನಿಮ್ಮ ಆತ್ಮೀಯರಿಗೆ ಕಳುಹಿಸಬಹುದು. ಅಥವಾ ನೀವು ಈ ಉಲ್ಲೇಖಗಳ ಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಕಳುಹಿಸಬಹುದು, ಅದು ಅವರೊಂದಿಗಿನ ನಿಮ್ಮ ಸಂಬಂಧವನ್ನು ಮೊದಲಿಗಿಂತ ಬಲಗೊಳಿಸುತ್ತದೆ. ಏಕೆಂದರೆ ಇತರರನ್ನು ಕಾಳಜಿ ವಹಿಸುವ ಜನರು ತಮ್ಮ ಆಪ್ತರಿಗೆ ಶುಭರಾತ್ರಿಯನ್ನು ಬಯಸುತ್ತಾರೆ.

Good Night Quotes in Kannada – ಶುಭ ರಾತ್ರಿ  ಸಂದೇಶಗಳು

 

1. ಹೊಳೆಯುವ ನಕ್ಷತ್ರಗಳ ಹಾಗೆ ನಿಮ್ಮ ಕನಸುಗಳು ಸದಾ ಹಸಿರಾಗಿ ಸಂತೋಷಮಯವಾಗಿರಲಿ.

ಶುಭರಾತ್ರಿGood Night Quotes in Kannada

 

2. ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಸಂತೋಷವು ಹಾಗೆಯೇ ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.

Good NightGood Night Quotes in Kannada

 

3. ರಕ್ತವಿಲ್ಲದ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ, ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮ ಕೂಡ ಬದುಕಲು ಸಾಧ್ಯವಿಲ್ಲ.

Good NightGood Night Quotes in Kannada

 

4. ಪ್ರತಿ ರಾತ್ರಿಗಳ ಕತ್ತಲೆಗೆ ನಾಳೆ ಎಂಬ ಬೆಳಕಿರಲಿ, ಆ ಬೆಳಕಿನಲ್ಲಿ ಎಲ್ಲರ ಬಾಳು ಸದಾ ಬೆಳಗುತಿರಲಿ.

ಶುಭ ರಾತ್ರಿGood Night Quotes in Kannada

 

5. ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗಡುವಂತೆ ಮಾಡುವುಡಿಡೆಯಲ್ಲ ಅದು ನಿಜವಾದ ಕನಸು.

ಶುಭ ರಾತ್ರಿGood Night Quotes in Kannada

 

6. ನಿಮ್ಮ ಕನಸುಗಳ ಹಾದಿಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿರಲಿ.

Good NightGood Night Quotes in Kannada

 

7. ಇತರರನ್ನು ಪ್ರೀತಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ, ಆದರೆ ಅವರನ್ನು ದ್ವೇಷಸುವುದರಿಂದ ಆಗುತ್ತದೆ.

ಶುಭ ರಾತ್ರಿGood Night Quotes in Kannada

 

8. ಹೂವಿನಂತ ಮನಸ್ಸಿರುವ ನಿಮ್ಮ ಕಣ್ಣು ತುಂಬಾ ನಿದ್ದೆ ಬರಲಿ.

ಶುಭ ರಾತ್ರಿGood Night Quotes in Kannada

 

9. ಜಗದಲ್ಲಿ ಎಲ್ಲರನ್ನು ಸಮನಾಗಿ ಕಾಣುವುದು ಗಡಿಯಾರ ಮಾತ್ರ, ಬಡವರಿಗೂ ಒಂದೇ, ಶ್ರೀಮಂತರಿಗೂ ಒಂದೇ, ಯಾರಿಗಾಗಿಯೂ ನಿಲ್ಲುವುದಿಲ್ಲ.

ಶುಭ ರಾತ್ರಿGood Night Quotes in Kannada

 

10. ಇಂದಿನ ಸೋಲುಗಳನ್ನು ಮರೆತು, ನಾಳೆಯ ಗೆಲುವಿನ ಕಡೆಗೆ ಗಮನಹರಿಸೋಣ, ಸುಖನಿದ್ರೆ ನಿಮ್ಮದಾಗಿರಲಿ.

 ಶುಭರಾತ್ರಿGood Night Quotes in Kannada

 

11. ಸಿಹಿಯಾದ ನಾಳೆಯೂ ನಿಮಗಾಗಿ ಕಾದಿರಲು ಅದಕ್ಕಾಗಿ ಇಂದಿನ ನಿಮ್ಮ ನಿದ್ರೆಯೂ ಸುಖವಾಗಿರಲಿ.

Good NightGood Night Quotes in Kannada

 

12. ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದವರನ್ನು ನೋಡುತ್ತದೆ, ಹಾಗೆಯೇ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನು ನೋಡುತ್ತಾರೆ.

ಶುಭರಾತ್ರಿGood Night Quotes in Kannada

 

13. ಪರಿಚಯವಾಗಲು ಮಾತು ಬೇಕಿಲ್ಲ, ನಗು ಸಾಕು, ಒಳ್ಳೆಯವರಾಗಲು ಹಣ ಬೇಕಿಲ್ಲ, ಗುಣ ಸಾಕು, ಸ್ನೇಹಿತರಾಗಲು ಸಂಬಂಧ ಬೇಕಿಲ್ಲ, ಮನಸ್ಸಿನ ಭಾವನೆಗಳು ಸಾಕು. 

ಶುಭರಾತ್ರಿGood Night Quotes in Kannada

 

14. ನಿಮ್ಮ ಮುದ್ದಾದ ಮುಖದಲ್ಲಿ ಸದಾ ನಗು ತುಂಬಿರಲಿ, ಸಿಹಿ ಕನಸುಗಳು ಬೀಳಲಿ,  ಕನಸುಗಳು ಬೇಗ ನೆರವೇರಲಿ.

ಶುಭರಾತ್ರಿGood Night Quotes in Kannada

 

15. ಚಂದಿರನ ತಂಪು ಮತ್ತು ಗಾಳಿಯ ಹಿತವಾದ ಇಂಪು ನಿಮಗೆ ಸುಖವಾದ ನಿದ್ರೆ ತರಲಿ.

ಶುಭರಾತ್ರಿGood Night Quotes in Kannada

 

16. ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಷಿಯಿಂದ ಅನುಭವಿಸಿ, ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬದಲಾಗಲು ಖುಷಿಯಿಂದಲೇ ಅನುಭವಿಸಿ, ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು ನೆನಪಿಡಿ ಜೀವನದಲ್ಲಿ ಯಾವುದು ಶಾಶ್ವತವಲ್ಲ. 

ಶುಭ ರಾತ್ರಿGood Night Quotes in Kannada

 

17. ಹಲೋ ಚಿನ್ನು, ಏನ್ ಮಾಡ್ತಿದ್ದೀಯಾ, ಊಟ ಆಯ್ತೇನೋ! ಇನ್ನು ಫೋನ್ ಇಟ್ಕೊಂಡು ಕೂತಿದ್ಯಾ, ಊಟ ಮಾಡಿ ಆರಾಮಾಗಿ ನಿದ್ದೆ ಮಾಡು.

ಶುಭರಾತ್ರಿGood Night Quotes in Kannada

 

18. ಮೌನದ ಹಿಂದಿರುವ ಮಾತನ್ನು, ನಗುವಿನ ಹಿಂದಿರುವ ನೋವನ್ನು, ಕೋಪದ ಹಿಂದಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳುವವರು ನಿಜವಾದ ಆತ್ಮೀಯರು.

ಶುಭರಾತ್ರಿGood Night Quotes in Kannada

 

19. ದ್ವೇಷ, ಸಿಟ್ಟು, ಕೋಪ, ಮನಸ್ತಾಪ ಕ್ಷಣಿಕ ಅಷ್ಟೇ ಇಟ್ಕೋಬೇಕು, ಮೂರು ದಿನದಲ್ಲಿ ಶಾಶ್ವತವಾದದ್ದು ಪ್ರೀತಿ, ವಿಶ್ವಾಸ, ನಂಬಿಕೆ ಅಷ್ಟೇ.

ಶುಭರಾತ್ರಿGood Night Quotes in Kannada

 

20. ಕನಸುಗಳು ದೊಡ್ಡದಾಗಿರಬೇಕು, ಹಾಗೆಯೇ ನಿಮ್ಮ ಕನಸುಗಳು ನನಸಾಗಲಿ, ಸಿಹಿಕನಸುಗಳು ನಿಮ್ಮ ನಿದ್ರೆಯನ್ನು ತುಂಬಿರಲಿ.

ಶುಭರಾತ್ರಿGood Night Quotes in Kannada

 

21. ದೇಹ ಹಗುರಾಗಲಿ, ಮನಸ್ಸು ತಂಪಾಗಲಿ, ಭ್ರಮಿಸು ನೀ ತಾರೆಯನು, ಹರಸುವೆ ನಾ ಸುಖನಿದ್ರೆಯನು.

ಶುಭರಾತ್ರಿGood Night Quotes in Kannada

 

22. ಹೇ ಕಳ್ಳ, ಫೋನ್ ನೋಡಿದ್ದು ಸಾಕು, ಬೇಗ ಊಟ ಮಾಡಿ ಮಲ್ಕೋ.

ಶುಭರಾತ್ರಿGood Night Quotes in Kannada

 

23. ದೇಹವನು ಬದಿಗಿರಿಸಿ, ನಯನಗಳ ವಿಶ್ರಮಿಸು ಚಂದ್ರನಲಿ ಸಂಚರಿಸಿ, ತಾರೆಯಲಿ ಸಂಭ್ರಮಿಸು ಜಾರುತ ನಿದ್ರೆಯಲಿ ಶುಭರಾತ್ರಿ ಅನುಭವಿಸು.Good Night Quotes in Kannada

 

24. ಚಂದ್ರನ ಮಡಿಲಲ್ಲಿ, ತಾರೆಗಳ ಲೋಕದಲ್ಲಿ, ಕನಸಿನ ಅರಮನೆಯಲ್ಲಿ, ನಿಮಗೊಂದು ಶುಭಾಶಯ ಈ ಶುಭರಾತ್ರಿ.Good Night Quotes in Kannada

 

25. ದಿನನಿತ್ಯದ ಹೊಡೆದಾಟವನ್ನು ಸ್ವಲ್ಪಮಟ್ಟಿಗೆ ಮರೆತು ನಿದ್ರಾದೇವಿಗೆ ಶರಣಾಗಿ.

ಶುಭರಾತ್ರಿGood Night Quotes in Kannada

 

26. ಜೀವನದಲ್ಲಿ ಸ್ನೇಹ ಇರಲಿ, ಸ್ನೇಹದಲ್ಲಿ ಸಹನೆ ಇರಲಿ, ಸಹನೆಯಲ್ಲಿ ಕರುಣೆ ಇರಲಿ, ಕರುಣೆಯಲ್ಲಿ ಮನಸಿರಲಿ, ನಿಮ್ಮ ಮುದ್ದಾದ ಮನಸ್ಸಿನಲ್ಲಿ ನನ್ನ ನೆನಪಿರಲಿ.

ಶುಭರಾತ್ರಿGood Night Quotes in Kannada

 

27. ಕಷ್ಟ ಪಡೋರಿಗೆ ನಗು ಬರಲ್ಲ, ನಗುವವರಿಗೆ ಕಷ್ಟ ಗೊತ್ತಿರಲ್ಲ, ಆದರೆ ಕಷ್ಟದಲ್ಲಿ ನಗುವವರಿಗೆ ಎಂದು ಸೋಲಿಲ್ಲ, ಸಿಹಿ ಕನಸುಗಳೊಂದಿಗೆ ಶುಭರಾತ್ರಿ.Good Night Quotes in Kannada

 

28. ದುಡ್ಡು ನೋಡಿ ಸ್ನೇಹ ಮಾಡೋರು ಜೇಬಲ್ಲಿ ಇರ್ತಾರೆ, ಮುಖ ನೋಡಿ ಸ್ನೇಹ ಮಾಡೋರು ಬರೀ ನೆನಪಲ್ಲಿ ಇರ್ತಾರೆ, ಗುಣ ನೋಡಿ ಸ್ನೇಹ ಮಾಡೋರು ಯಾವತ್ತೂ ನಮ್ಮ ಮನಸಿನಲ್ಲಿ ಇರ್ತಾರೆ.

ಶುಭರಾತ್ರಿGood Night Quotes in Kannada

 

29. ಮುಖದಲ್ಲಿ ನಗುವಿರಲಿ, ಹೃದಯದಲ್ಲಿ ಪ್ರೀತಿ ಇರಲಿ, ಜೀವನದಲ್ಲಿ ಒಂದು ಗುರು ಇರಲಿ, ಇವಾಗ ನಿಮಗೆ ಒಳ್ಳೆ ನಿದ್ದೆ ಬರಲಿ, ನಿಮ್ಮ ಇಷ್ಟವಾದವರು ನಿಮ್ಮ ಕನಸಿನಲ್ಲಿ ಬರಲಿ.

ಶುಭರಾತ್ರಿGood Night Quotes in Kannada

 

30. ಆಕಾಶದಲ್ಲಿ ನಕ್ಷತ್ರಗಳು ಮಿಂಚುವಂತೆ ನೀವು ನಿಮ್ಮ ಕನಸುಗಳಲ್ಲಿ ಜೀವಿಸಿ.

ಶುಭರಾತ್ರಿGood Night Quotes in Kannada

 

Good Night Quotes in Kannada ಈ ಲೇಖನವನ್ನು ನೀವು ಇಷ್ಟಪಟ್ಟಿರಬೇಕು ಎಂದು ನಾನು ಭಾವಿಸುತ್ತೇನೆ. ಮುಂಬರುವ ಸಮಯದಲ್ಲಿ, ನಾವು ಇಲ್ಲಿ ಇನ್ನಷ್ಟು ಶುಭ ರಾತ್ರಿ ಸಂದೇಶಗಳನ್ನು ನವೀಕರಿಸಲಿದ್ದೇವೆ, ಇದರಿಂದ ನೀವು ನಿಮ್ಮ ಪ್ರೀತಿಪಾತ್ರರಿಗೆ ಹೊಸ ಸಂದೇಶಗಳೊಂದಿಗೆ ಹೊಸ ಸಂದೇಶಗಳನ್ನು ಹಾರೈಸಬಹುದು. ಇದರ ಹೊರತಾಗಿ, ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದರೆ, ದಯವಿಟ್ಟು ಅದನ್ನು ಬುಕ್‌ಮಾರ್ಕ್ ಮಾಡಿ ಮತ್ತು ಸೇವ್ ಮಾಡಿಕೊಳ್ಳಿ.

ಇದನ್ನು ಸಹ ಓದಿ:

ಧನ್ಯವಾದಗಳು…

 

Share.

Leave A Reply

close